¡Sorpréndeme!

Karnataka Elections 2018 : ಕೊಡಗಿನಲ್ಲಿ ಕಮಲವನ್ನ ಕತ್ತರಿಸೋಕೆ ಕೈ ಹಪಾಹಪಿ | Oneindia Kannada

2018-03-28 416 Dailymotion

Once Kodagu district was bastion of BJP. But recent development there will be tough road ahead of Karnataka assembly elections. Congress succeeded to attract prominent leader M.C.Nanaih. Now the questions is: What state BJP leaders will do in Kodagu?



ಇದುವರೆಗೆ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಕೊಡಗಿನಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗತೊಡಗಿದ್ದು, ಸ್ವಪಕ್ಷದಲ್ಲಿಯೇ ಭಿನ್ನಾಭಿಪ್ರಾಯಗಳು ಹೆಚ್ಚಾಗಿದೆ. ಇದರ ಲಾಭ ಕಾಂಗ್ರೆಸ್ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.